When: 2/12/2018, SUNDAY;
ಕಾರ್ಯಕ್ರಮದ ದಿನಾಂಕ: 2/12/2018, ಭಾನುವಾರದಂದು
Where: Bommanahalli Kere Hebbal Industrial Area, Mysore City;
ಜಾಗದ ವಿವರ: ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಬೊಮ್ಮನಹಳ್ಳಿ ಕೆರೆ, ಮೈಸೂರು ನಗರ
Habitat: Rejuvenated smaller water body within an Industrial Area;
ಆವಾಸ: ಪುನರುಜ್ಜೀವನಗೊಂಡಿರುವ ಸಣ್ಣ ಕೆರೆ
How long: 07.00 – 10.00 AM;
ಅವಧಿ: ಮುಂಜಾನೆ 7.00 ರಿಂದ 10.00ರವರೆಗೆ
Note & Tips:
Assembly point: In front of tank, besides -Damden solarium apartments on Mysore Outer Ringroad, Hebbal Area;
ಸೇರುವ ಜಾಗ: ಮೈಸೂರಿನ ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ‘ಡ್ಯಾಮ್ ಡೆನ್ ಸೊಲಾರಿಯಮ್’ ಬಹುಮಹಡಿ ವಸತಿ ಸಂಕೀರ್ಣದ ಪಕ್ಕದಲ್ಲಿರುವ ಕೆರೆಯ ಬಳಿ.
For more details: Shivaprakash A, 9480191661- adavanne@gmail.com
ಹೆಚ್ಚಿನ ವಿವರಗಳಿಗೆ: ಶಿವಪ್ರಕಾಶ್ ಎ, 9480191661- adavanne@gmail.com